ಕನ್ನಡ ಬಿಗ್ ಬಾಸ್ ನ ಸೀಸನ್ 8ರ ಸ್ಪರ್ಧಿಗಳ ನಿಜವಾದ ವಯಸ್ಸು ಮತ್ತು ವಿದ್ಯಾಭ್ಯಾಸ ಏನು ಗೊತ್ತಾ..!

50

ಸ್ನೇಹಿತರೆ, ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಆರಂಭವಾಗಿದ್ದು ಈಗಾಗಲೇ ಎಲಿಮಿನೇಷನ್ಗಳು ಕೂಡ ನಡೆದಿದೆ. ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳ ನಿಜವಾದ ವಯಸ್ಸು ಹಾಗೂ ವಿದ್ಯಾಭ್ಯಾಸ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಟಿ ದಿವ್ಯ ಸುರೇಶ್ ಅವರ ವಯಸ್ಸು 26 ವಿದ್ಯಾಭ್ಯಾಸ ಬಿಕಾಂ. ಕಾಮಿಡಿ ನಟ ಮಂಜು ಪಾವಗಡರವರ ವಯಸ್ಸು 33 ವರ್ಷ ವಿದ್ಯಾಭ್ಯಾಸ ಪದವಿ ದಿಸ್ಕಾಂತಿನ್ಯೂಡ್.

ನಟಿ ದಿವ್ಯ ಉರುಡುಗ ಅವರ ವಯಸ್ಸು 30 ವರ್ಷ ವಿದ್ಯಾಭ್ಯಾಸ ಪದವಿ, ಯುಟ್ಯೂಬರ್ ರಘು ಗೌಡರವರ ವಯಸ್ಸು 32ವರ್ಷ ವಿದ್ಯಾಭ್ಯಾಸ ಬಿಸಿಎ. ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಅವರ ವಯಸ್ಸು 42 ಮತ್ತು ವಿದ್ಯಾಭ್ಯಾಸ ಡಬಲ್ ಡಿಗ್ರಿ. ನಟಿ ಚಂದ್ರಕಲಾ ಮೋಹನ್ ರವರ ವಯಸ್ಸು 55 ವರ್ಷ ವಿದ್ಯಾಭ್ಯಾಸ ಪಿಯುಸಿ, ಇನ್ನು ನಟ ರಾಜೀವ್ ರವರ ವಯಸ್ಸು 36 ವರ್ಷ ವಿದ್ಯಾಭ್ಯಾಸ ಬಿಎ ಪದವಿಯನ್ನು ಮುಗಿಸಿದ್ದಾರೆ. ಟಿಕ್ ಟಾಕ್ ಸ್ಟಾರ್ ಧನುಶ್ರೀ ಅವರ ವಯಸ್ಸು ಇಪ್ಪತ್ತೆರಡು ವರ್ಷ ವಿದ್ಯಾಭ್ಯಾಸ ಬಿಕಾಂ, ನಟ ಶಂಕರ್ ಅಶ್ವಥ್ ಅವರ ವಯಸ್ಸು 63 ವರ್ಷ ವಿದ್ಯಾಭ್ಯಾಸ ಎಂಎ ಪದವಿ ಮುಗಿದಿದೆ.

ನಟಿ ಶುಭಾ ಪೂಂಜಾ ಅವರ ವಯಸ್ಸು 34 ವಿದ್ಯಾಭ್ಯಾಸ ಬಿಎ, ನಟಿ ವೈಷ್ಣವಿ ಗೌಡ ರವರ ವಯಸ್ಸು 29 ವರ್ಷ ವಿದ್ಯಾಭ್ಯಾಸ ಬಿಎ ಕರೆಸ್ಪಾಂಡೆನ್ಸ್, ನಟಿ ನಿಧಿ ಸುಬ್ಬಯ್ಯ ರವರ ವಯಸ್ಸು 36 ವರ್ಷ ವಿದ್ಯಾಭ್ಯಾಸ ಸಿವಿಲ್ ಇಂಜಿನಿಯರಿಂಗ್, ಗಾಯಕ ವಿಶ್ವ ರವರ ವಯಸ್ಸು 19 ವರ್ಷ ವಿದ್ಯಾಭ್ಯಾಸ ಡಿಗ್ರಿ ಓದುತ್ತಿದ್ದಾರೆ. ಬೈಕ್ ರೈಸರ್ ಅರವಿಂದ್ ಕೆಪಿರವರ ವಯಸ್ಸು 36 ವರ್ಷ ಇವರು ತಮ್ಮ ಡಿಗ್ರಿಯನ್ನು ಕಂಪ್ಲೀಟ್ ಮಾಡಿದ್ದಾರೆ. ನಟಿ ಗೀತ ಭರತಿ ಭಟ್ ಅವರ ವಹಿಸುವ 35ವರ್ಷ ವಿದ್ಯಾಭ್ಯಾಸ ಬಿಎಸ್ಸಿ. ಶಮಂತ್ ಅಲಿಯಾಸ್ ಬ್ರೋ ಗೌಡರವರ ವಯಸ್ಸು 26 ವರ್ಷ ವಿದ್ಯಾಭ್ಯಾಸ ಡಿಪ್ಲೋಮಾ ಈ ಎಲ್ಲಾ ಸ್ಪರ್ಧೆಗಳಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.