ನಿಮಗೆ ಗೊತ್ತಿಲ್ಲದ ಇಂಟ್ರೆಸ್ಟಿಂಗ್ ರಹಸ್ಯಗಳು ನಿಮ್ಮ ವಾಟ್ಸಪ್ ನಲ್ಲಿ ಇವೆ ನೋಡಿ, ವಾಟ್ಸಪ್ ಡಿಪಿ ರಹಸ್ಯ..

28

ಸ್ನೇಹಿತರೆ, ಜಗತ್ತಿನಲ್ಲಿ ಶೇಕಡ 90 ಪರ್ಸೆಂಟ್ರಷ್ಟು ಜನರು ಈ ವಾಟ್ಸಪ್ ಅನ್ನು ಬಳಸುತ್ತಾರೆ ಸಂಭಾಷಣೆಗಾಗಲಿ, ಸ್ನೇಹಿತರೊಂದಿಗೆ ಚರ್ಚೆ ನಡೆಸುವುದಕ್ಕೆ ಆಗಲಿ ಅಥವಾ ಬಿಜಿನೆಸ್ ಬಗ್ಗೆ ಮಾತನಾಡುವುದಕ್ಕೆ ಆಗಲಿ ಈ ವಾಟ್ಸಪ್ ಎನ್ನುವುದು ಒಂದು ಬೆಸ್ಟ್ ಅಪ್ಲಿಕೇಶನ್ ಎನ್ನಬಹುದು. ಸಾಮಾನ್ಯವಾಗಿ ಎಲ್ಲರೂ ವಾಟ್ಸಪ್ ಡಿಪಿಯನ್ನು ಹಾಕಿರುತ್ತಾರೆ. ಆದರೆ ನಿಮಗೆ ಗೊತ್ತಿಲ್ಲದ ನಿಮ್ಮ ವಾಟ್ಸಪ್ ಡಿಪಿಯ ಕೆಲವು ರೋಚಕ ರಹಸ್ಯಗಳು ಇಲ್ಲಿವೆ ನೋಡಿ. ಸಾಮಾನ್ಯವಾಗಿ ವಾಟ್ಸಪ್ ಡಿಪಿ ಹಾಕುವಾಗ ನೀವು ಗ್ಯಾಲರಿಗೆ ಹೋಗಿ ನಿಮಗೆ ಇಷ್ಟವಾಗುವಂತಹ ಫೋಟೋವನ್ನು ಆಯ್ಕೆಮಾಡಿ ಹಾಕಲು ಪ್ರಯತ್ನ ಪಡುತ್ತಾರೆ ಆದರೆ, ಅವರಿಗೆ ತಮ್ಮ ಫುಲ್ ಪೋಟೋವನ್ನು ಹಾಕಲು ಸಾಧ್ಯವಾಗುವುದಿಲ್ಲ ಏಕೆಂದರೆ ನಿರ್ದಿಷ್ಟ ಒಂದು ಬಾಕ್ಸ್ ನಷ್ಟ ಜಾಗದೊಳಗೆ ನಿಮ್ಮ ಪೂರ್ಣ ಫೋಟೋವನ್ನು ಹಾಕಲು ಸಾಧ್ಯವೇ ಆಗುವುದಿಲ್ಲ.

ನಿಮ್ಮ ಪೂರ್ಣ ಫೋಟೋವನ್ನು ಹೇಗೆ ಡಿಪಿಗೆ ಇಡುವುದು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಸ್ನೇಹಿತರೆ ನೀವೇನಾದರೂ ನಿಮ್ಮ ವಾಟ್ಸಪ್ನಲ್ಲಿ ಫುಲ್ ಫೋಟೋ ಹಾಕಬೇಕಾದರೆ ಒಂದು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.ಆ ಅಪ್ಲಿಕೇಶನ್ ನಲ್ಲಿ ನೀವು ಫೋಟೋ ಒಂದನ್ನು ಸೆಲೆಕ್ಟ್ ಮಾಡಿ ತದನಂತರ ಅದನ್ನು ಕೊಲಾಜ್ ರೀತಿ ಮಾಡಿ ಅಪ್ಲಿಕೇಶನ್ ಒಳಗೆ ಪೆನ್ಸಿಲ್ ಐಕಾನ್ ಇರುತ್ತದೆ. ಆದರಲ್ಲಿ ನಿಮಗೆ ಬ್ಯಾಗ್ರೌಂಡ್ ಕಲರ್ ಎಂಬ ಆಪ್ಷನ್ ತೋರಿಸುತ್ತದೆ ಅಲ್ಲಿ ನಿಮಗೆ ಇಷ್ಟವಾಗುವಂತಹ ಬಣ್ಣವನ್ನು ಹಾಕಿ ಅಥವಾ ನಿಮಗೆ ಏನಾದರೂ ನಿಮ್ಮ ಬ್ಯಾಗ್ರೌಂಡ್ ಫೋಟೋದಂತೆ ಬ್ಲರ್ ಇರಬೇಕೆಂದರೆ ಮತ್ತೆ ಅದೇ ಪೆನ್ಸಿಲ್ ಮೇಲೆ ಕ್ಲಿಕ್ ಮಾಡಿ ಬ್ಯಾಗ್ರೌಂಡ್ ಆಪ್ಷನ್ಸ್ ಅನ್ನು ಬ್ಲರ್ ಮಾಡಬೇಕು. ಅಷ್ಟೇ ಅಲ್ಲದೆ ನಿಮ್ಮ ಫೋಟೋಗೆ ಸೂಟಾಗುವಂತಹ ಹಾರ್ಟ್, ರೌಂಡ್ ಅಥವಾ ಬಾಕ್ಸ್ ಲೇಔಟ್ಗಳನ್ನು ಬಳಸಿ ನಿಮ್ಮ ಫೋಟೋವನ್ನು ಡೆಕೋರೇಟ್ ಮಾಡಬಹುದು.

ತದನಂತರ ಆ ಫೋಟೋಗಳನ್ನು ಗ್ಯಾಲರಿಗೆ ಸೇವ್ ಮಾಡಿಕೊಂಡು ನಿಮ್ಮ ವಾಟ್ಸಪ್ ನಲ್ಲಿ ಅಪ್ಡೇಟ್ ಮಾಡಿಕೊಳ್ಳಬಹುದು. ಖಂಡಿತ ಈ ಒಂದು ಟ್ರಿಕ್ ನಿಮಗೆ ಇಷ್ಟವಾಗುತ್ತದೆ ಎಂದು ಭಾವಿಸುತ್ತೇವೆ ದಿಲ್ಕುಶ್ ಆಗುವಂತಹ ಟ್ರಿಕ್ ಇದು ಆದ್ದರಿಂದ ತಪ್ಪದೆ ಇದನ್ನು ಬಳಸಿ ಮತ್ತು ನಿಮಗೆ ಇಷ್ಟವಾಗುವಂತಹ ಎಲ್ಲಾ ಫೋಟೋಗಳನ್ನು ವಾಟ್ಸಪ್ ಡಿಪಿಯಲ್ಲಿ ಹಾಕಿ.