ಕೊನೆಗೂ ಬಯಲಾಯಿತು ರೇವತಿ ಅಸಲಿ ವಯಸ್ಸು..!

6

ಸ್ನೇಹಿತರೆ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಯವರ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ನಿಶ್ಚಿತಾರ್ಥವು ರೇವತಿ ಅವರೊಂದಿಗೆ ಫೆಬ್ರವರಿ 11ರಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಅದ್ದೂರಿಯಾಗಿ ಮಾಡಿಕೊಂಡಿದ್ದರು. ನಿಶ್ಚಿತಾರ್ಥವಾಗಿ ಎರಡು ತಿಂಗಳ ಬಳಿಕ ಅಂದರೆ ಏಪ್ರಿಲ್ನಲ್ಲಿ ನಿಖಿಲ್ ಮತ್ತು ರೇವತಿ ಮದುವೆ ಡೇಟ್ ಫಿಕ್ಸ್ ಆಗಿದ್ದ ವಿಷಯ ಅಭಿಮಾನಿಗಳ ಎಲ್ಲರಿಗೂ ಸಂತೋಷದ ಸುದ್ದಿಯೊಂದನ್ನು ನೀಡಿತ್ತು. ರಾಮನಗರದಲ್ಲಿ ತಮ್ಮ ಕುಟುಂಬದ ಸಮ್ಮುಖದಲ್ಲಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮ್ಮುಖದಲ್ಲಿ ನವ ಜೋಡಿ ಸಪ್ತಪದಿ ತುಳಿದು ಅದ್ದೂರಿಯಾಗಿ ಮದುವೆ ಸಂಭ್ರಮಾಚರಣೆಯನ್ನು ಮುಗಿಸಿದ್ದರು. ಹೀಗಿರುವಾಗ ಎಲ್ಲರ ಮನೆಯಲ್ಲೂ ಮೂಡುತ್ತಿದ್ದ ಪ್ರಶ್ನೆ ನಿಖಿಲ್ ಮತ್ತು ರೇವತಿ ನಡುವಿನ ವಯಸ್ಸಿನ ಅಂತರ ಎಷ್ಟಿರಬಹುದು ಎಂದು.

 

ನೀವೆಲ್ಲರೂ ಸಹ ಈಗೆ ಯೋಚಿಸುತ್ತಿದ್ದೀರಾ ಹಾಗಾದರೆ ಇದನ್ನು ಸಂಪೂರ್ಣವಾಗಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಸ್ನೇಹಿತರೆ ವಿವಾಹದ ಬಳಿಕ ದಾಂಪತ್ಯ ಜೀವನವನ್ನು ನಿಖಿಲ್ ಕುಮಾರಸ್ವಾಮಿ ರೇವತಿ ಅವರೊಂದಿಗೆ ಸಂತೋಷದಿಂದ ಎಂಜಾಯ್ ಮಾಡುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ಸುತ್ತಾಟ ನಡೆಸುವ ಮೂಲಕ ಲಾಕ್ಡೌನ್ ಸಮಯವನ್ನು ಒಟ್ಟಿಗೆ ಕಳೆದಿದ್ದಾರೆ. ಸದ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಿಖಿಲ್ ಆಗಾಗ ತಮ್ಮ ಮಡದಿಯೊಂದಿಗಿನ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ನಿಖಿಲ್ ಕುಮಾರಸ್ವಾಮಿ ತಮ್ಮ ಪತ್ನಿ ರೇವತಿ ಅವರ ಕುರಿತು ಮಾತನಾಡಿದ್ದರು. ರೇವತಿ ಅವರು ಅಡುಗೆ ಮಾಡುತ್ತಾರಂತೆ ಆದರೆ ನನಗೆ ಈವರೆಗೂ ಅದರ ಬಗ್ಗೆ ಗೊತ್ತಿಲ್ಲ.

 

ಇಲ್ಲಿಯವರೆಗೂ ಆಕೆಯ ಅಡುಗೆ ಮಾಡಿದ್ದನ್ನೇ ನಾನು ನೋಡಿಲ್ಲ ಒಮ್ಮೆ ಬಿರಿಯಾನಿ ಮಾಡಿದ್ದರಂತೆ ಆದರೆ ಆ ಬಗ್ಗೆ ನನಗೆ ತಿಳಿದೆ ಇಲ್ಲ ಎಂದು ನಿಖಿಲ್ ಹಾಸ್ಯಮಾಡುತ್ತ ಪತ್ನಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಇದರ ಬೆನ್ನಲ್ಲೇ ನಿಖಿಲ ಒಮ್ಮೆ ತಮ್ಮ ಪತ್ನಿ ಅಡುಗೆ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು ಈಗ ನಟ ನಿಖಿಲ್ ಕುಮಾರಸ್ವಾಮಿಯವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದು ಸಣ್ಣ ವಿಡಿಯೋವಿನ ತುಣುಕನ್ನು ಹಂಚಿಕೊಂಡಿದ್ದಾರೆ. ಹೌದು ಅದರಲ್ಲಿ ಮನೆಯ ಮೆಟ್ಟಿಲಿನ ಮೇಲೆ ನಿಖಿಲ್ ಕುಳಿತಿದ್ದಾರೆ ಅವರ ಕೆಳಗೆ ನಿಖಿಲ್ ಅವರ ಪತ್ನಿ ರೇವತಿ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟಿಕ್ಕುತ್ತಿರುವುದನ್ನು ಕಾಣಬಹುದು.

 

ರೇವತಿ ಪತಿಯ ಮುಖವನ್ನು ನೋಡಿ ಏನು ಹೇಳಿದ್ದಾರೆ ಅದಕ್ಕೆ ನಿಖಿಲ್ ಕುಮಾರಸ್ವಾಮಿ ಏನು ಮಾತನಾಡದೆ ತಲೆಯಾಡಿಸಿದ್ದಾರೆ ನಂತರ ಇಬ್ಬರೂ ನಸುನಕ್ಕಿದ್ದರು. ಇಬ್ಬರು ವಿಡಿಯೋದಲ್ಲಿ ತುಂಬಾ ಕ್ಯೂಟ್ ಆಗಿದ್ದು ಅಭಿಮಾನಿಗಳು ಕ್ಯೂಟಸ್ಟ್ ಜೋಡಿಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಹಾಡಿ ಹೊಗಳುತ್ತಿದ್ದಾರೆ. ನನ್ನ ಪತ್ನಿ ನನಗೆ ಹೊಸಬರು ಎಂದು ಅನಿಸುತ್ತಿಲ್ಲ ನಮ್ಮಿಬ್ಬರಿಗೆ ಸುಮಾರು ವರ್ಷಗಳ ಪರಿಚಯವಿದೆ ಎಂದೆನಿಸುತ್ತಿದೆ. ನನ್ನ ಪತ್ನಿ ನನಗಿಂತಲೂ ಮೂರು ಪಾಲು ಮಾನವೀಯತೆ ಉಳ್ಳವರು, ಅವಳ ಮನಸ್ಸು ಮಗುತರ ಅವಳನ್ನು ಪತ್ನಿಯಾಗಿ ಪಡೆಯಲು ನಾನು ಪುಣ್ಯ ಮಾಡಿದ್ದೆ. ನನ್ನ ತಂದೆ-ತಾಯಿ ನನಗೆ ತುಂಬಾ ಪ್ರೀತಿ ಕೊಟ್ಟಿದ್ದಾರೆ.

 

ಅದೇ ರೀತಿ ನನ್ನ ತಂದೆ-ತಾಯಿಯೊಂದಿಗೆ ಚೆನ್ನಾಗಿ ಹೊಂದಿಕೊಳ್ಳುವ ಹುಡುಗಿ ಸಿಕ್ಕರೆ ಸಾಕು ಎಂದು ಬಯಸುತ್ತಿದ್ದ ನನಗೆ ಅದಕ್ಕಿಂತ ಮಿಗಿಲಾದ ರೇವತಿ ಅವರು ಸಿಕ್ಕಿದ್ದು ನನ್ನ ಪುಣ್ಯ ಎಂದು ನಿಖಿಲ್ ಕುಮಾರಸ್ವಾಮಿ ಸಂದರ್ಶನವೊಂದರಲ್ಲಿ ಮಾತನಾಡಿದರು. ಯಾವುದೇ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ರೇವತಿ ಬಹಳ ಮೃದು ಸ್ವಭಾವದ ಹುಡುಗಿ ಆದರೆ ಸುಮ್ಸುಮ್ನೆ ಅಳುತ್ತಿರುತ್ತಾರೆ ಕ್ಯೂಟ್ ಮಗುತರ ಕಣ್ಣಲಿ ಕಾವೇರಿ ನೀರನ್ನು ತುಂಬಿ ಕೊಂಡಿರುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ತಮ್ಮ ಹೆಂಡತಿಯನ್ನು ಹೊಗಳಿದ್ದಾರೆ.