ಮತ್ತೊಬ್ಬ ಕನ್ನಡ ಸೀರಿಯಲ್ ನಟಿ ಇನ್ನಿಲ್ಲ ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ! ಇಂಥ ಶಿಕ್ಷೆ ಯಾರಿಗೂ ಬೇಡ..!
ಸ್ನೇಹಿತರೆ, ಕಿರುತೆರೆಯಲ್ಲಿ ಸಾ.ವಿನ ಸರಪಳಿಗಳು ಮತ್ತೆ ಮುಂದುವರಿಯುತ್ತೇವೆ ಇತ್ತೀಚಿಗೆ ಸಾ.ವನಪ್ಪಿದ ಖ್ಯಾತ ನಟಿ ಜಯಶ್ರೀ ಅವರ ಸಾ.ವನ್ನೇ ಜನರು ಇನ್ನೂ ಮರೆತಿಲ್ಲ. ಅಂತದ್ರಲ್ಲಿ ಮತ್ತೊಂದು ಕನ್ನಡದ ಕಿರುತೆರೆಯ ನಟಿ ಅನುಮಾನಾಸ್ಪದವಾಗಿ ಸಾ.ವನ್ನಪ್ಪಿದ್ದು ಈಕೆಯ ಸಾ.ವನ್ನು ನೋಡಿ ಇಡೀ ಚಿತ್ರರಂಗವೇ ಶಾಕಾಗಿದೆ. ಹಾಗಾದರೆ ಆ ಕಿರುತೆರೆಯ ನಟಿ ಯಾರು ಆಕೆ ಅನುಮಾನಸ್ಪದವಾಗಿ ಸಾ.ಯಲು ಕಾರಣವೇನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಸಾವು ಒಂದೇ ಎಲ್ಲದಕ್ಕೂ ಪರಿಹಾರವಲ್ಲ ಬದುಕಬೇಕು ಬದುಕಿ ತೋರಿಸಬೇಕು ಎಂಬ ಮಾತನ್ನು ಮನುಷ್ಯ ಆದವನು ಜೀವನದುದ್ದಕ್ಕೂ ಪಾಲಿಸಿದರೆ ಜೀವನ ಸುಖಮಯವಾಗಿರುತ್ತದೆ.
ಹೌದು ಈಗಷ್ಟೇ ಬಣ್ಣದ ಲೋಕದಲ್ಲಿ ಹೆಸರು ಮಾಡುತ್ತಿದ್ದ ನಟಿ ಆರೆ ಬ್ಯಾನರ್ಜಿ ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಶ.ವವಾಗಿ ಪತ್ತೆಯಾಗಿದ್ದರು. ನಟಿ ಆರೆ ಬ್ಯಾನರ್ಜಿ ಅವರ ಸಾ.ವಿನ ಕಾರಣವನ್ನು ಬೆನ್ನಟ್ಟಿದ ಪೊಲೀಸರು ಕಾರಣ ಹುಡುಕುವುದರಲ್ಲಿ ಯಶಸ್ವಿಯಾಗಿದ್ದಾರೆ ಮ. ತಮ್ಮ ಸಾಕು ನಾಯಿಯ ಜೊತೆ ಒಬ್ಬಂಟಿಯಾಗಿ ವಾಸವಿದ್ದ ಆರೆ ಬ್ಯಾನರ್ಜಿ ಬೆಳಗ್ಗೆ ಕೆಲಸದವರು ಬಂದಾಗ ಬಾಗಿಲು ತೆರೆಯದ ಕಾರಣ ಅಪಾರ್ಟ್ಮೆಂಟ್ ಮಾಲೀಕರಿಗೆ ತಿಳಿಸಿ ಪೊಲೀಸರಿಗೆ ದೂರು ನೀಡಿದ್ದರು. ಬಾಗಿಲು ಒಡೆದು ನೋಡಿದಾಗ ರ.ಕ್ತದ ಮಡುವಿನಲ್ಲಿ ಶ.ವವನ್ನು ಕಂಡು ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ದರು.
ತಕ್ಷಣವೇ ಮರಣೋತ್ತರ ಪರೀಕ್ಷೆ ನಡೆಸಿದ್ದು, ಈ ನಟಿ ಲಿವರ್ ಸಿರೋಸಿಸ್ ನಿಂದ ಬಳಲುತ್ತಿದ್ದರು. ವಿಪರೀತ ಮ.ದ್ಯಪಾನ ಸೇವಿಸಿರುವ ಕಾರಣ ಮೂಗು ಹಾಗೂ ಬಾಯಿಂದ ರ.ಕ್ತ ಹೊರಬಂದಿತ್ತು ಸಾ.ವು ಸಂಭವಿಸಿದೆ ಎಂಬ ಪೋಸ್ಟ್ಬಾಟಮ್ ರಿಪೋರ್ಟ್ ಬಂತು. ಹೌದು ಆದರೆ ಬ್ಯಾನರ್ಜಿ ಸದಾ ಒಬ್ಬಂಟಿಯಾಗಿ ಇರಲು ಇಷ್ಟಪಡುತ್ತಿದ್ದರು. ಅಕ್ಕಪಕ್ಕದ ಮನೆಯವರ ಜೊತೆ ಸಹ ಮಾತನಾಡುತ್ತಿರಲಿಲ್ಲ. ಅಲ್ಲದೆ ಊಟವನ್ನು ಸದಾ ಆನ್ಲೈನಲ್ಲಿ ತರಿಸಿಕೊಳ್ಳುತ್ತಿದ್ದರು, ಈ ನಟಿ ಯಾವಾಗಲೂ ಯಾರ ಜೊತೆಯೂ ಮಾತನಾಡದೆ ಒಬ್ಬಳೇ ವಾಸಿಸುತ್ತಿದ್ದರು ಎಂಬ ವಿಷಯವನ್ನು ನೆರೆಹೊರೆಯವರು ಪೋಲೀಸರಿಗೆ ತಿಳಿಸಿದ್ದಾರೆ. ಈ ನಟಿ ಹಲವಾರು ಸಿನಿಮಾಗಳು ಸೇರಿದಂತೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿದ್ದ ರಾಧಾಕೃಷ್ಣ ಸೀರಿಯಲ್ನಲ್ಲಿ ಕೂಡ ಮುಖ್ಯಪಾತ್ರದಲ್ಲಿ ಬಣ್ಣ ಹಚ್ಚಿದರು, ಇದಲ್ಲದೆ ಹಲವಾರು ಸಿನಿಮಾಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ.