ಬಿಗ್ ಬಾಸ್ ಸೀಸನ್ 8ರ ಪ್ರಶಾಂತ್ ಸಂಬರ್ಗಿ ನಿಜಜೀವನದ ಲೈಫ್ ಹೇಗಿದೆ ಗೊತ್ತಾ, ಆಶ್ಚರ್ಯ ಪಡುವುದು ಗ್ಯಾರಂಟಿ !!

2

ಸ್ನೇಹಿತರೆ,6 ಬಿಗ್ ಬಾಸ್ 8ನೇ ಆವೃತ್ತಿಯ ಸ್ಪರ್ಧಿಯಾಗಿ ಬಂದಿರುವಂತಹ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಅವರ ನಿಜವಾದ ಜೀವನ ಹಾಗೂ ಶೈಲಿಯ ಬಗ್ಗೆ ಕೆಲವೊಂದು ಮಾಹಿತಿಗಳನ್ನು ತಿಳಿಯೋಣ ಬನ್ನಿ. ನೀವು ಕೂಡ ಬಿಗ್ ಬಾಸ್ ಕಾರ್ಯಕ್ರಮದ ಅಭಿಮಾನಿಯಾಗಿದ್ದರೆ ಈ ಮಾಹಿತಿಯನ್ನು ಕೊನೆಯವರೆಗೂ ಓದಿ. ಇನ್ನು ಪ್ರಶಾಂತ್ ಸಂಬರ್ಗಿ ಅವರ ನಿಜವಾದ ಹೆಸರು ವೀರ ಪ್ರಶಾಂತ್ ಸಂಬರ್ಗಿ. ವೃತ್ತಿಯಲ್ಲಿ ಪ್ರಶಾಂತ್ ಅವರು ಬಿಜಿನೆಸ್ ಮ್ಯಾನ್ ಹಾಗೂ ಸಾಮಾಜಿಕ ಹೋರಾಟಗಾರ ಹಾಗೂ ಪ್ರೊಡ್ಯೂಸರ್ ಮತ್ತು ಉದ್ರಿ ಡಿಸ್ಟ್ರಿಬ್ಯೂಟರ್.

ಹುಟ್ಟಿದ್ದು ಅಕ್ಟೋಬರ್ 6, 1980 ರಲ್ಲಿ ಬೆಳಗಾವಿಯಲ್ಲಿ. ಇವರ ಹೈಟ್ 5.8, ಇವರ ತೂಕ 67 ಕೆಜಿ ಮತ್ತು ವಯಸ್ಸು 40 ವರ್ಷ, ಇನ್ನು ವಿದ್ಯಾಭ್ಯಾಸ ಬಿಬಿಎಂ ಎಂಬಿಎ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ. ಇವರಿಗೆ ಇಷ್ಟವಾದ ಊಟ ಏನಪ್ಪಾ ಅಂದ್ರೆ ಅದು ಮಸಾಲದೋಸೆ, ಮಶ್ರೂಮ್ ಪಲಾವ್ ಇವರಿಗೆ ತುಂಬಾ ಇಷ್ಟವಂತೆ. ಇನ್ನು ಇವರ ಫೇವರೆಟ್ ಹೀರೋ ಅರ್ಜುನ್ ಸರ್ಜಾ. ಇನ್ನು ಇವರ ಹವ್ಯಾಸಗಳನ್ನು ನೋಡುವುದಾದರೆ ವರ್ಕೌಟ್ ಹಾಗೂ ಪುಸ್ತಕಗಳನ್ನು ಓದುವುದು.

ಇನ್ನು ಇವರಿಗೆ ಬಿಗ್ ಬಾಸ್ ಮನೆಯಲ್ಲಿ ಸಿಗುವ ಸಂಭಾವನೆ ಒಂದು ವಾರಕ್ಕೆ rs.40,000 ಅವರ ಒಟ್ಟು ಆಸ್ತಿ 5ರಿಂದ 6 ಕೋಟಿ. ಇವರ ಬಳಿ ಇರುವ ಕಾರುಗಳು ಆರ್ ಡಿ, ರೇಂಜ್ ರೋವರ್. ಇನ್ನು ಇವರು ಮೂಲತ ಬೆಳಗಾವಿಯವರು ನೆಲೆಸಿರುವುದು ಬೆಂಗಳೂರಿನಲ್ಲಿ. ಇವರು ಅರ್ಜುನ್ ಸರ್ಜಾ ಅವರಿಗೆ ಮೀಡಿಯಾ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ. ಇನ್ನು ಇವರಿಗೆ ಮದುವೆ ಕೂಡ ಆಗಿದೆ. ನೋಡಿದ್ರಲ್ಲ ಪ್ರಶಾಂತ್ ಸಂಬರ್ಗಿ ಅವರ ಬಗೆಗಿನ ಕೆಲವೊಂದಷ್ಟು ಮಾಹಿತಿಗಳು. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ನಮಗೆ ಕಮೆಂಟ್ ಮಾಡಿ ತಿಳಿಸಿ…