ಬಿಗ್ ಬಾಸ್ ಸ್ಪರ್ಧಿ ಚೈತ್ರ ಕೋಟೂರ್ ವಿ,ಷ ಸೇವಿಸಿ ಆ,ತ್ಮಹ,ತ್ಯೆಗೆ ಯತ್ನ, ಇದೆ ಕಾರಣಕ್ಕೆ ನೋಡಿ !!

4

ಸ್ನೇಹಿತರೆ, ಮದುವೆಯಾದ ಹುಡುಗ ಕೈಕೊಟ್ಟಿರುವ ಕಾರಣ ಬಿಗ್ ಬಾಸ್ ಸ್ಪರ್ಧಿ ಚೈತ್ರ ಕೋಟೂರ್ ವಿ,ಷ ಸೇವಿಸಿ ಆ,ತ್ಮಹ,ತ್ಯೆಗೆ ಯತ್ನಿಸಿದ್ದಾರೆ ಎಂದು ತಂದೆ ನಾರಾಯಣಪ್ಪ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ. ಇದರ ಅಸಲಿ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಮಾರ್ಚ್ 28 ರಂದು ಚೈತ್ರ ಕೋಟೂರ್ ಮತ್ತು ನಾಗಾರ್ಜುನ್ ಬೆಂಗಳೂರಿನ ಗಣಪತಿ ದೇವಾಲಯದಲ್ಲಿ ಸರಳವಾಗಿ ವೈಯಕ್ತಿಕ ಜೀವನಕ್ಕೆ ಕಾಲಿಟ್ಟರು. ಸಿವಿಲ್ ಇಂಜಿನಿಯರ್ ಆಗಿರುವ ನಾಗಾರ್ಜುನ್ ಮದುವೆಯ ದಿನವೇ ಸಂಜೆ ಪೊ,ಲೀಸ್ ಸ್ಟೇ,ಷನ್ ಮೆಟ್ಟಿಲೇರಿ ಇದು ಬ,ಲವಂತದ ಮದುವೆ ಎಂದು ಕುಟುಂಬದ ಜೊತೆ ದೂ,ರು ನೀಡಿದ್ದರು.

ಇಬ್ಬರ ಪ್ರೀತಿಗೆ ನಾಗರ್ಜುನ್ ಕುಟುಂಬದಿಂದ ವಿ,ರುಧವಿದ್ದ ಕಾರಣ ಒಪ್ಪಿಗೆ ಇಂದಲೇ ದೇವಾಲಯದಲ್ಲಿ ಮದುವೆ ಮಾಡಿಕೊಂಡಿರುವುದು ಎಂದು ಚೈತ್ರ ಕೋಟೂರ್ ಸ್ಪಷ್ಟನೆ ನೀಡಿದ್ದರು. ಇದರ ಕುರಿತಾಗಿ ಪೊ,ಲೀಸರು ದೂ,ರುಗಳನ್ನು ಸ್ವೀಕರಿಸಿ ಎರಡು ಕುಟುಂಬದವರು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಬುಧವಾರದವರೆಗೂ ಸಮಯ ನೀಡಿದ್ದರು. ಉದ್ಯಮಿ ನಾಗಾರ್ಜುನಗೆ ಒತ್ತಾಯದಿಂದ ಮದುವೆ ಮಾಡಿಸಿದ್ದಾರೆ ಎಂದು ಆರೋಪಿಸಿ ಮಂಡ್ಯದಿಂದ ಬೆಂಗಳೂರಿಗೆ ಬಂದ ಪೋಷಕರು ನಾಗಾರ್ಜುನ್ ಅವರನ್ನು ತಮ್ಮ ಬಳಿಗೆ ಇರಿಸಿಕೊಂಡಿದ್ದಾರೆ. ಕೋಲಾರ ಮಹಿಳಾ ಪೊ,ಲೀಸ್ ಠಾ,ಣೆಯಲ್ಲಿ ದೂ,ರು ನೀಡಿದ ನಂತರ ಮಾತುಕತೆಗೆ ಬರುವುದಾಗಿ ಹೇಳಿದ್ದ ನಾಗರ್ಜುನ್ ಹಾಗೂ ಪೋಷಕರು ಮಾತುಕತೆಗೆ ಬಾರದೆ ನಿರ್ಲಕ್ಷ ಮಾಡಿದ್ದಕ್ಕೆ ಚೈತ್ರಾ ಕೋಟೂರ್ರವರು ವಿ,ಷ ಸೇವಿಸಿ ಆ,ತ್ಮಹ,ತ್ಯೆ ಯತ್ನ ಮಾಡಿದ್ದಾರೆ.

ತಮ್ಮ ವಯಕ್ತಿಕ ಜೀವನ ಒಂದೇ ದಿನದಲ್ಲಿ ಬಿ,ರುಕು ಕಂಡಿರುವ ಕಾರಣ ,ಮನನೊಂದು ಈ ಕೃ,ತ್ಯವೆಸಗಿದ್ದಾರೆ ಎಂದು ಹೇಳಬಹುದು. ಬೆಳಗ್ಗೆ ಐದು ಗಂಟೆಗೆ ಫಿ,ನಾಯಿಲ್ ಸೇವಿಸಿದ್ದರು ಬೆಳಗ್ಗೆ 6 ಗಂಟೆಗೆ ಕೋಲಾರ ನಗರದ ಖಾಸಗಿ ಆಸ್ಪತ್ರೆಗೆ ಚೈತ್ರ ಕೋಟೂರ್ ಅವರನ್ನು ದಾಖಲು ಮಾಡಲಾಗಿದೆ. ಈಗಾಗಲೇ ಎರಡು ಬಾರಿ ಆ,ತ್ಮಹ,ತ್ಯೆ ಪ್ರಯತ್ನ ಪಟ್ಟಿರುವುದಾಗಿ ಚೈತ್ರ ಕೊಟ್ಟೂರು ಅವರ ತಂದೆ ನಾರಾಯಣಪ್ಪ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಯಾವ ಅ,ನಾಹು,ತವೂ ಆಗದೆ ಚೈತ್ರ ಕೋಟೂರ್ರವರು ಪ್ರಾ,ಣಾ,ಪಾ,ಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು.