ನಿಶ್ಚಿತಾರ್ಥ ಮುಗಿದು ಒಂದು ವಾರ ಕಳೆದಿಲ್ಲ ಆಗಲೇ ಚಂದನ್ ಕವಿತಾಗೆ ಹೇಳಿದ ಮಾತು ನೋಡಿ..!
ಸ್ನೇಹಿತರೆ, ಕನ್ನಡ ಕಿರುತೆರೆಯ ಖ್ಯಾತ ಜೋಡಿ ಕವಿತ ಹಾಗೂ ಚಂದನ್ ತಮ್ಮ ಬಗ್ಗೆ ಬಹಳಷ್ಟು ವರ್ಷಗಳಿಂದ ಹರಿದಾಡುತ್ತಿದ್ದ ಮದುವೆ ಸುದ್ದಿಗೆ ಕೊನೆಗೂ ಬ್ರೇಕ್ ಹಾಕಿದ್ದಾರೆ. ಏಪ್ರಿಲ್ 1ರಂದು ಬೆಂಗಳೂರಿನ ಖ್ಯಾತ ಹೋಟೆಲ್ ಒಂದರಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ನಡೆದಿದ್ದು ಪರಸ್ಪರ ಉಂಗುರ ಬದಲಿಸಿಕೊಳ್ಳುವ ಮೂಲಕ ಹೊಸ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ. ಆದರೆ ನಿಶ್ಚಿತಾರ್ಥ ಮುಗಿಸಿ ಮನೆಗೆ ತೆರಳುವ ವೇಳೆ ಕವಿತಾ ಅವರಿಗೆ ಚಂದನ್ ಹೇಳಿರುವ ಮಾತು ಕೇಳಿದ ಕವಿತಾ ಸ್ವಲ್ಪ ಶಾಕ್ ಆಗಿದ್ದಾರೆ ಅಂತ ಹೇಳಬಹುದು. ಹಾಗಾದರೆ ಚಂದನ್ ಹೇಳಿರುವ ಮಾತಾದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಮದುವೆಯಾಗುವ ಸಲುವಾಗಿಯೇ ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮವನ್ನು ಆರಂಭಿಸಿದ್ದರು ಚಂದನ್. ನಂತರ ತೆಲುಗಿನ ಧಾರಾವಾಹಿಯನ್ನು ಸಹ ಬಿಟ್ಟು ಬೆಂಗಳೂರಿನಲ್ಲಿಯೇ ಸೆಟಲ್ ಆಗುವ ನಿರ್ಧಾರ ಮಾಡಿ ಹೊಸ ಜೀವನ ಸದ್ಯದಲ್ಲಿಯೇ ಎಂದು ಚಂದು ಸ್ಟೇಟಸ್ ಕೂಡ ಹಾಕಿಕೊಂಡಿದ್ದಾರೆ. ಇನ್ನು ಒಂದೇ ಕಾರಿನಲ್ಲಿ ಕವಿತಾ ನಿಶ್ಚಿತಾರ್ಥ ಮುಗಿಸಿ ಮನೆಗೆ ತೆರಳುವ ಸಮಯದಲ್ಲಿ ಕಾರಿನಲ್ಲಿ ತೆರಳುವಾಗ ಉಂಗುರದ ವಿಡಿಯೋ ಜೊತೆಗೆ ತಮ್ಮ ಹಾಗೂ ಚಂದನ್ ನಿಶ್ಚಿತಾರ್ಥದ ಬಗ್ಗೆ ಅಧಿಕೃತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.
ಕವಿತಾರವರ ಪೋಸ್ಟ್ಗೆ ಕಮೆಂಟ್ ಮಾಡಿದ ಚಂದನ್ ಭಾವನಾತ್ಮಕವಾಗಿ ಮಾತನಾಡಿದ್ದಾರೆ ಹೌದು, ನನ್ನ ಬೆಸ್ಟಿಗೆ ಶುಭಾಶಯಗಳು ಜೀವನದುದ್ದಕ್ಕೂ ನನ್ನ ಬೆಸ್ಟಿಯಾಗಿರಲು ವಿಸ್ತರಣೆಯಾಗಿದೆ. ನಿನಗಾಗಿ ನನ್ನ ಅಪ್ಪುಗೆ ಹಾಗೂ ಲಾಟ್ ಆಫ್ ಲವ್ ಸಂಗಾತಿ, ನಮಗೆ ಯಾರಾದರೂ ಒಬ್ಬರು ಒಳ್ಳೆ ಸ್ನೇಹಿತರಾಗಿ ಇರಬೇಕು ಅನ್ನೋ ಮಾತನ್ನು ನಾನು ಕೇಳಿದ್ದೆ ಆದರೆ ಇಲ್ಲಿ ಅದು ಬದಲಾಗಿದೆ. ಒಳ್ಳೆಯ ಸ್ನೇಹಿತೆಯ ಜೊತೆಗೆ ಸಂಗಾತಿಯಾಗುತ್ತಿದ್ದಾರೆ. ನಾವು ಜೀವನದ ಬೆಸ್ಟ್ ಜೋಡಿ ಎಂದು ಬರೆದು ಕಮೆಂಟ್ನಲ್ಲಿ ಪೋಸ್ಟ್ ಮಾಡಿದ್ದು ಇದಕ್ಕೆ ಉತ್ತರವಾಗಿ ಹೃದಯದ ಎಮೋಜಿಯಲ್ಲಿ ಕವಿತರವರು ಉತ್ತರ ನೀಡಿದ್ದಾರೆ. ಕವಿತ ಚಂದನ್ ಜೋಡಿ ಹೇಗಿದೆ ಎಂಬುದರ ಕುರಿತು ನಿಮ್ಮ ಅನಿಸಿಕೆಯನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.