ಕನ್ನಡದ ಟಾಪ್ ಅಂಕರ್ಸ್ ಗಳು ಪಡೆಯುವ ಸಂಭಾವನೆ ಎಷ್ಟು ಗೊತ್ತಾ..!

23

ಸ್ನೇಹಿತರೆ, ಮೊದಲೆಲ್ಲಾ ಸಿನಿಮಾ ನಟ ನಟಿಯರಿಗೆ ತುಂಬಾ ಕ್ರೇಜ಼್ ಮತ್ತು ಬೇಡಿಕೆ ಇರುತ್ತಿತ್ತು ಆದರೆ ಕಿರುತೆರೆಗೆ ಅಷ್ಟು ಪ್ರಾಮುಖ್ಯತೆ ಇರಲಿಲ್ಲ. ಈಗಂತೂ ದೊಡ್ಡ ದೊಡ್ಡ ಸ್ಟಾರ್ಗಳ ಕಿರುತೆರೆಯ ರಿಯಾಲಿಟಿ ಶೋಗಳನ್ನು ಹೋಸ್ಟ್ ಮಾಡುತ್ತಾರೆ. ಸಿನಿಮಾಗಳಿಗೆ ಕೋಟಿಕೋಟಿ ಸಂಭಾವನೆ ಪಡೆಯುವ ಸೆಲೆಬ್ರಿಟಿಗಳು ಕಿರುತೆರೆ ಶೋಗಳ ನಿರೂಪಣೆಗಳ ಸಂಭಾವನೆಯನ್ನು ಪಡೆಯುತ್ತಾರೆ. ದೊಡ್ಡ ದೊಡ್ಡ ಸ್ಟಾರ್ಗಳಾದ ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಪುನೀತ್ ರಾಜಕುಮಾರ್, ರಮೇಶ್ ಅರವಿಂದ್ ಸೇರಿದಂತೆ ಹೀಗೆ ಹಲವಾರು ಸ್ಟಾರ್ ನಟ-ನಟಿಯರಿಗೆ ಕಿರುತೆರೆ ಶೋಗಳಲ್ಲಿ ರೂಪಣೆ ಮಾಡುತ್ತಾರೆ. ಹಾಗಾದ್ರೆ ಕಿರುತೆರೆಯ ಖ್ಯಾತ ನಿರೂಪಕರು ಒಂದು ಎಪಿಸೋಡ್ಗೆ ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಕನ್ನಡದ ಖ್ಯಾತ ನಿರೂಪಕರು ಪಡೆಯುವ ಸಂಭಾವನೆ ಎಷ್ಟು ಎಂದು ನೋಡೋಣ ಬನ್ನಿ, ಕಿಚ್ಚ ಸುದೀಪ್ ಬಿಗ್ ಬಾಸ್ನ ಒಂದು ಎಪಿಸೋಡ್ಗೆ 50 ಲಕ್ಷ ಸಂಭಾವನೆ ಪಡೆಯುತ್ತಾರೆ. ಅನುಶ್ರೀಯವರು ಒಂದು ಎಪಿಸೋಡ್ಗೆ 70 ಸಾವಿರ ಸಂಭಾವನೆಯನ್ನು ಪಡೆಯುತ್ತಾರೆ. ರಮೇಶ ಅರವಿಂದ್ ಅವರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ನಡೆಸಲು ಎರಡು ಲಕ್ಷ ಸಂಭಾವನೆ ಪಡೆಯುತ್ತಾರೆ. ಇನ್ನು ಪುನೀತ್ ರಾಜಕುಮಾರ್ ಅವರು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ನಡೆಸುತ್ತಿದ್ದಾಗ ಒಂದು ಎಪಿಸೋಡಿಗೆ 15 ಲಕ್ಷ ಸಂಭಾವನೆಯನ್ನು ಪಡೆಯುತ್ತಾರೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರ ಸೂಪರ್ ಮಿನಿಟ್ ಒಂದು ಸೀಸನ್ ಗೆ 3 ಕೋಟಿ ಸಂಭಾವನೆ ಪಡೆದಿದ್ದಾರೆ. ಅಕುಲ್ ಬಾಲಾಜಿ ಅವರು ಒಂದು ಎಪಿಸೋಡ್ಗೆ 5 ಲಕ್ಷ ಸಂಭಾವನೆ ಪಡೆಯುತ್ತಾರೆ.

ಸುಜನ್ ಲೋಕೇಶ್ ಅವರು ಒಂದು ಎಪಿಸೋಡ್ಗೆ ಒಂದು ಲಕ್ಷ ಸಂಭಾವನೆ ಪಡೆಯುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಇನ್ನು ಚೈತ್ರ ವಾಸುದೇವನ್ ರವರು ಒಂದು ಎಪಿಸೋಡ್ಗೆ 40000 ,ಮಾಸ್ಟರ್ ಆನಂದ್ ಒಂದು ಎಪಿಸೋಡ್ಗೆ 1.5 ಲಕ್ಷ ಶ್ವೇತ ಚಂಗಪ್ಪ ಅವರು ಎಪಿಸೋಡ್ಗೆ 30 ಸಾವಿರ ಸಂಭಾವನೆ ಪಡೆಯುತ್ತಾರೆ. ಅನುಪಮ ಗೌಡ ಒಂದು ಎಪಿಸೋಡ್ಗೆ 30 ಸಾವಿರ ಸಂಭಾವನೆ ಪಡೆಯುವುದಾಗಿ ಮಾಹಿತಿ ಇದೆ. ಈ ಮೇಲ್ಕಂಡ ನಿರೂಪಕರಲ್ಲಿ ನಿಮ್ಮ ನೆಚ್ಚಿನ ನಿರೂಪಕರು ಯಾರು ಎಂಬುದನ್ನು ನಮಗೆ ಕಮೆಂಟ ಮೂಲಕ ತಿಳಿಸಿ.