ರಾಜಕಾರಣಿ ಶರತ್ ಕುಮಾರ್ ಮತ್ತು ರಾಧಿಕ ದಂಪತಿಗೆ ಒಂದು ವರ್ಷ ಜೈ,ಲು ಶಿ,ಕ್ಷೆ ವಿಧಿಸಿದ ಕೋರ್ಟ್, ಕಾರಣ ನೋಡಿ !!
ಸ್ನೇಹಿತರೆ, 2015ರಲ್ಲಿ ರಾಧಿಕ ಮತ್ತು ಶರತ್ ಕುಮಾರ್ ಅವರ ನಿರ್ಮಾಣ ಸಂಸ್ಥೆಯು ರೇಡಿಯನ್ಸ್ ಗ್ರೂಪ್ನಿಂದ ಸಾಲ ಪಡೆದು ‘ಇದು ಎನ್ನ ಮಾಯಂ’ ಎಂಬ ಸಿನಿಮಾ ನಿರ್ಮಿಸಿದ್ದರು. ಈ ಸಿನಿಮಾವನ್ನು ಎ. ಎಲ್. ವಿಜಯ್ ಅವರು ನಿರ್ದೇಶಿಸಿದ್ದು ವಿಕ್ರಂ ಪ್ರಭು ಮತ್ತು ಕೀರ್ತಿ ಸುರೇಶ್ ಅವರು ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ತಮಿಳಿನ ತಾರಾ ದಂಪತಿ, ರಾಜಕಾರಣಿ ಶರತ್ ಕುಮಾರ್ ಮತ್ತು ರಾಧಿಕಾ ಶರತ್ ಕುಮಾರ್ ಅವರಿಗೆ ಶಾಸಕ ಮತ್ತು ಸಂಸದರಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯವು ಒಂದು ವರ್ಷದ ಜೈ,ಲು ಶಿ,ಕ್ಷೆ ಪ್ರಕಟಿಸಿದೆ. ನ್ಯಾಯಾಲಯವು ಶರತ್ ಮತ್ತು ಅವರ ಪತ್ನಿ ರಾಧಿಕಾ ರವರಿಗೆ ಶಿಕ್ಷೆ ನೀಡಲು ಕಾರಣವೇನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಸಾಲ ಮರುಪಾವತಿ ಮಾಡಿಲ್ಲ ಎಂದು ಶರತ್ ಕುಮಾರ್ ವಿರುದ್ಧ ಐದು ಪ್ರ,ಕರಣಗಳು ಮತ್ತು ರಾಧಿಕಾರವರ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಈ ದಂಪತಿಗಳಿಗೆ ಒಂದು ವರ್ಷ ಜೈ,ಲು ಶಿ,ಕ್ಷೆ ವಿಧಿಸಿದೆ. ಶರತ್ ಕುಮಾರ್ ಮತ್ತು ರಾಧಿಕಾ ಅವರು ರೇಡಿಯನ್ಸ್ ಗ್ರೂಪಿಗೆ ಸಾಲ ಮರುಪಾವತಿಗಾಗಿ ಚೆಕ್ ನೀಡಿದ್ದರೂ ಅದು ಬೌನ್ಸ್ ಆಗಿದ್ದು ಈ ಬಗ್ಗೆ 2018ರಲ್ಲಿ ರೇಡಿಯನ್ಸ್ ಗ್ರೂಪ್ ಕೋರ್ಟ್ ಮೆಟ್ಟಿಲೇರಿದ್ದರು. ಸುಮಾರು ನಾಲ್ಕು ವರ್ಷಗಳ ಕಾಲ ವಿಚಾರಣೆ ನಡೆಸಿದ ನಂತರ ನ್ಯಾಯಾಲಯ ಈ ದಂಪತಿಗೆ ಒಂದು ವರ್ಷ ಜೈ,ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶರತ್ ಕುಮಾರ್, ರಾಧಿಕಾ ಮತ್ತು ಲಿಸ್ಟನ್ ಸ್ಟೀಫನ್ ಪಾಲುದಾರರಾಗಿರುವ ಸಿನಿಮಾ ನಿರ್ಮಾಣ ಸಂಸ್ಥೆ ಮ್ಯಾಜಿಕ್ ಫ್ರೇಮ್ಸ್ ರೇಡಿಯನ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ರೂಪಾಯಿನಿಂದ 1.5 ಕೋಟಿ ಸಾಲ ಪಡೆದಿದ್ದರೂ ಅದನ್ನು ಮರುಪಾವತಿಸಲು ರೂಪಾಯಿ 10 ಲಕ್ಷ ಮೌಲ್ಯದ ಐದು ಚೆಕ್ ಗಳನ್ನು ನೀಡಿದ್ದರು. ಆದರೆ ಎಲ್ಲ ಚಕ್ ಗಳು ಬೌನ್ಸ್ ಆಗಿದೆ ಎಂದು ರೇಡಿಯನ್ಸ್ ಮೀಡಿಯಾ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.