ರಿಮೇಕ್ ಹಾದಿ ಹಿಡಿಯದ ಸ್ಟಾರ್ಸ್ ಯಾರ್ಯಾರು ಗೊತ್ತ ?? ತಿಳಿದರೆ ನೀವು ಗ್ರೇಟ್ ಅಂತೀರಾ !!

0

ಸ್ನೇಹಿತರೆ, ರಿಮೇಕ್ ಎನ್ನುವುದು ಹೊಸ ವಿಷಯವಲ್ಲ ಮೊದಲಿಂದಲೂ ನಡೆದುಕೊಂಡು ಬಂದಿದೆ. ಈಗ ಡಬ್ಬಿಂಗ್ ಬಂದಮೇಲೆ ರಿಮೇಕ್ ಎನ್ನುವುದು ಸ್ವಲ್ಪ ಕಡಿಮೆಯಾಗಿದೆ ಎನ್ನಬಹುದು ನಮ್ಮಲ್ಲಿ ಹೊಸ ಕಥೆಯನ್ನು ಬರೆಯುವ ರೈಟರ್ಸ್ ಇದ್ದರೂ ಅವನು ಅವರಿಗೆ ಅವಕಾಶಗಳು ಸಿಗುತ್ತಿಲ್ಲ. ಬೇರೆ ಭಾಷೆಯಲ್ಲಿ ಬಂದುಹೋದ ಕಥೆಯನ್ನು ಕಣ್ಣಿಗೆ ಕಟ್ಟಿದ ಹಾಗೆ ಅದೇ ರೀತಿ ತೋರಿಸಿದರೆ ಹಾಕಿದ ಹಣ ವಾಪಸ್ ಬರುವುದರಲ್ಲಿ ಡೌಟ್ ಇಲ್ಲ ಎನ್ನುವುದು ಕೆಲವು ನಿರ್ಮಾಪಕರ ಐಡಿಯಾ. ಸ್ಕ್ರೀನ್ ಟು ಸ್ಕ್ರೀನ್ ರೀಮೇಕ್ ಮಾಡಿ ಇನ್ನೊಂದು ಸಿನಿಮಾ ಸೇಕೀಟದ ಸಿನಿಮಾಗಳನ್ನು ತಮ್ಮ ಪ್ರಡ್ಯೂಸ್ಯಿಂಗ್ ಲಿಸ್ಟ್ಗೆ ಸೇರಿಸಿಕೊಳ್ಳಬಹುದು ಎಂಬುದು ನಿರ್ಮಾಪಕರ ಲೆಕ್ಕಾಚಾರ.

ಸಿನಿಮಾ ಗೆಲ್ಲುತ್ತೋ ಸೋಲುತ್ತದೆ ಎಂದು ಗೊತ್ತಿಲ್ದೆ ಸಿನಿಮಾ ಮಾಡುವ ಬದಲು ಗೆದ್ದಿರೋ ಸಿನಿಮಾ ಸಿನಿಮಾವನ್ನು ರೀಮೇಕ್ ಮಾಡಿ ನಾವು ಹೀರೋ ಆಗಿ ಮಿಂಚಬಹುದಲ್ಲ ಎಂದು ಕೆಲವು ಸಿನಿಮಾ ನಾಯಕರ ಲೆಕ್ಕಾಚಾರ. ಈ ಎಲ್ಲಾ ಲೆಕ್ಕಾಚಾರಗಳ ನಡುವೆ ಕೆಲವು ಆಕ್ಟರ್ಸ್ ಗಳು ನನ್ನ ಬಳಿ ರಿಮೇಕ್ ಸಿನಿಮಾದ ಪ್ರಾಜೆಕ್ಟ್ ಹಿಡಿದುಕೊಂಡು ಬರಬೇಡಿ ಎಂದು ಹೇಳುತ್ತಾ ಮಾಡಿರುವ ಸಿನಿಮಾ ಗೆದ್ದರೂ ಸೋತರೂ ರಿಮೇಕ್ ಇಂದೇ ಹೋಗದೆ ಇರುವ ಕೆಲವು ಸ್ಟಾರ್ಗಳು ಯಾರ್ಯಾರು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಮೊದಲನೆಯದಾಗಿ ರಕ್ಷಿತ್ ಶೆಟ್ಟಿ, ಇವರು ಸಿನಿರಂಗಕ್ಕೆ ಬಂದ ಮೇಲೆ ಮತ್ತೊಮ್ಮೆ ಶಂಕರಣ್ಣನ ನೆನಪು ಬರಿಸಿದ್ದಂತು ನಿಜ ಡೈರೆಕ್ಟರ್, ರೈಟರ್, ಪ್ರೊಡ್ಯೂಸರ್, ಡಿಪಾರ್ಟ್ಮೆಂಟ್ನಲ್ಲೂ ಇವರ ಕೈಚಳಕವಿದೆ ಬೇರೆ ಬೇರೆ ಜಾನರ್ ಆಫ್ ಸಿನಿಮಾಗಳನ್ನು ರಕ್ಷಿತ್ ಶೆಟ್ಟಿ ರಿಮೇಕ್ ಇಲ್ಲದೆ ಮಾಡಿರುವುದು ಹೆಮ್ಮೆಯ ವಿಷಯ. ಎರಡನೆಯದಾಗಿ ಮಹೇಶ್ ಬಾಬು ಕನ್ನಡ ಸಿನಿ ಕರಿಯರ್ ಸ್ಟಾರ್ಟ್ ಮಾಡಿ 20 ವರ್ಷವಾಗಿದ್ದರೂ ಇದುವರೆಗೂ ಒಂದು ಸಿಂಗಲ್ ಸಿನಿಮಾ ರಿಮೇಕ್ ಮಾಡಿಲ್ಲ ಎನ್ನುವುದು ಮೆಚ್ಚಲೇಬೇಕಾದ ವಿಷಯ. ಮೂರನೆಯದಾಗಿ ಅಲ್ಲು ಅರ್ಜುನ್, ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಇದುವರೆಗೆ ಯಾವುದೇ ರಿಮೇಕ್ ಸಿನಿಮಾವನ್ನು ಮಾಡಿಲ್ಲ. ತನ್ನ 15 ವರ್ಷದ ಸಿನಿ ಜರ್ನಿಯಲ್ಲಿ ಯಾವುದೇ ರಿಮೇಕ್ ಇಲ್ಲದೆ ತನ್ನ ಸ್ವಂತ ಸೈಲೆಂಟ್ ಹಾಗೂ ಅಟಿಟ್ಯುಡ್ಯಿಂದ ತೆಲುಗು ಇಂಡಸ್ಟ್ರಿಯಲ್ಲಿ ಇದ್ದಾರೆ.