ಅಂತೂ ಇಂತೂ ದೊಡ್ಡ ನಿರ್ಧಾರ ತೆಗೆದುಕೊಂಡ ಕ್ರೇಜಿಸ್ಟಾರ್ ರವಿಚಂದ್ರನ್ ಏನದು ನೋಡಿ !!

4

ಸ್ನೇಹಿತರೆ, ಸೋಶಿಯಲ್ ಮೀಡಿಯಾಗಳನ್ನು ಬಳಸದೆ ಇರುವವರ ಸಂಖ್ಯೆ ಈಗಿನ ಕಾಲದಲ್ಲಂತೂ ತೀರಾ ಕಮ್ಮಿ ಫೇಸ್ಬುಕ್ , ವಾಟ್ಸಪ್ಪ್ , ಇನ್ಸ್ಟಾಗ್ರಾಮ್, ಟ್ವಿಟರ್ಗಳಂತಹ ಅನೇಕ ಆಪ್ಗಳಿಂದಾಗಿ ಅನೇಕ ಜನರು ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಕಾಲ ಕಳೆಯುತ್ತಿರುತ್ತಾರೆ. ಅದರಲ್ಲೂ ಸಿನಿ ಸೆಲೆಬ್ರಿಟಿಗಳಿಗೆ ಸೋಶಿಯಲ್ ಮೀಡಿಯಾ ಇನ್ನಷ್ಟು ಹತ್ತಿರವಾಗಿರುತ್ತದೆ. ಸಿನಿಮಾದ ಪ್ರಮೋಷನ್ ಅಭಿಮಾನಿಗಳ ಜೊತೆ ಸಂವಾದ ನಡೆಸಲು ಹಾಗೂ ಅನೇಕ ವಿಚಾರಗಳನ್ನು ಹಂಚಿಕೊಳ್ಳಲು ಸೋಶಿಯಲ್ ಮೀಡಿಯಾ ತುಂಬಾ ಉಪಯುಕ್ತವಾದ ಪ್ಲಾಟ್ಫಾರ್ಮ್ ಆಗಿದೆ. ಹೀಗೆ ಕನ್ನಡದ ಖ್ಯಾತ ನಟ ಎಂದೂ ಸೋಶಿಯಲ್ ಮೀಡಿಯಾವನ್ನೇ ಬಳಸದೆ ಇಷ್ಟು ದಿಸ ಇದ್ದರು.

ಆದರೆ ಈಗ ಸೋಶಿಯಲ್ ಮೀಡಿಯಾಗೆ ಪಾದಾರ್ಪಣೆ ಮಾಡುತ್ತಿರುವ ಆ ನಟ ಯಾರು ಯಾವ ಆಪ್ನಲ್ಲಿ ಖಾತೆಯನ್ನು ಓಪನ್ ಮಾಡಲಿದ್ದಾರೆ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಸಾಮಾಜಿಕ ಜಾಲತಾಣವನ್ನು ಬಳಸದೆ ಇರುವ ಕಲಾವಿದರು ತೀರಾ ಅಪರೂಪ, ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಇಂತಹ ಸೋಶಿಯಲ್ ಮೀಡಿಯಾ ಗಳಿಂದ ತುಂಬಾ ದೂರ ಉಳಿದಿದ್ದರು. ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಯಾವುದನ್ನು ಕೂಡ ಕ್ರೇಜಿಸ್ಟಾರ್ ಬಳಸುತ್ತಿರಲಿಲ್ಲ. ಆದರೆ ಈಗ ರವಿಚಂದ್ರನ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಇರುವ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ರವಿಚಂದ್ರನ್ ಸುಳಿವು ನೀಡಿದ್ದಲ್ಲದೆ ಫಿಲ್ಮಿ ಶೈಲಿಯಲ್ಲಿ ಎಂಟ್ರಿಗೆ ಸಜ್ಜಾಗಿದ್ದಾರೆ.

ಸದ್ಯ ಪುಟ್ಟ ಟೀಸರ್ ಮೂಲಕ ಸಾಮಾಜಿಕ ಜಾಲತಾಣಕ್ಕೆ ಬರುವ ಬಗ್ಗೆ ಮಾಹಿತಿ ನೀಡಿದ್ದಾರೆ ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಗೆ ರವಿಚಂದ್ರನ್ ಸದ್ಯದಲ್ಲೇ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಅವರ ಅಭಿಮಾನಿಗಳು ಸತತ ಖುಷಿಯಲ್ಲಿದ್ದಾರೆ. ಆದರೆ ಯಾವತ್ತು ಎಂಬುದು ಇನ್ನೂ ರಿವಿಲ್ ಆಗಿಲ್ಲ ಕಮಿಂಗ್ ಸೂನ್ ಎಂದು ಹೇಳುವ ಮೂಲಕ ರವಿಚಂದ್ರನ್ ಅವರು ತಮ್ಮ ಅಭಿಮಾನಿಗಳಲ್ಲಿ ಇನ್ನಷ್ಟು ಕಾತುರತೆಯನ್ನು ಹೆಚ್ಚಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕ್ರೇಜಿಸ್ಟಾರ್ ತಮ್ಮ ಅಭಿಮಾನಿಗಳ ಜೊತೆ ನೇರ ಸಂಪರ್ಕದಲ್ಲಿ ಇರುವುದು ಗ್ಯಾರಂಟಿ. ಅಷ್ಟೇ ಅಲ್ಲದೆ ತಮ್ಮ ಅಭಿಪ್ರಾಯ ಹಾಗೂ ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆಯು ಇರುತ್ತದೆ, ಅಭಿಮಾನಿಗಳ ಪ್ರಶ್ನೆಗಳಿಗೂ ನೇರ ಉತ್ತರ ಕೊಡಲಿದ್ದಾರೆ ಎಂಬ ಮಾಹಿತಿಗಳಿವೆ. ಈ ಕುರಿತು ನಿಮ್ಮ ಅನಿಸಿಕೆ ನಮಗೆ ಕಮೆಂಟ್ ಮೂಲಕ ತಿಳಿಸಿ.