ಪವರ್ ಸ್ಟಾರ್ ಗೆ ಮಹೇಂದ್ರ ಸಿಂಗ್ ಧೋನಿ ಫೋನ್ ಮಾಡಿ ಹೇಳಿದ್ದೇನು ಗೊತ್ತಾ ?? ತಿಳಿದರೆ ಅಭಿಮಾನ ಇನ್ನು ಹೆಚ್ಚಾಗುತ್ತೆ !!

0

ಸ್ನೇಹಿತರೆ, ಲಾಕ್ಟನ್ ಸಮಯದಲ್ಲಿ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ಪುನೀತ್ ರಾಜ್ ಕುಮಾರ್ರವರು ಉಳಿಸಿಕೊಂಡಿದ್ದರು. ಪುನೀತ್ ರಾಜಕುಮಾರ್ ಅಭಿಮಾನಿಗಳನ್ನು ಕೂಡ ಫಿಟ್ ಆಗಿರಲು ಕೇಳಿಕೊಂಡಿದ್ದರು ಆರೋಗ್ಯ ಚೆನ್ನಾಗಿದ್ದರೆ ನಾವು ಕೂಡ ಚೆನ್ನಾಗಿರಬಹುದು ಹೀಗಾಗಿ ವರ್ಕೌಟ್ ಮಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ ಅನ್ನೋ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದರು. ಇಷ್ಟೇ ಅಲ್ಲದೆ ಜನ ಇನ್ಸ್ಪಿರಾಗಿ ವರ್ಕೌಟ್ ಮಾಡಲು ಶುರುಮಾಡಲಿ ಎನ್ನುವ ಕಾರಣಕ್ಕಾಗಿ ತಮ್ಮ ವರ್ಕೌಟ್ ಸಮಯದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದರು.

ಅಭಿಮಾನಿಗಳು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಈ ಪ್ರಯತ್ನಕ್ಕೆ ಫಿದಾ ಆಗಿದ್ದೇನೋ ನಿಜ ಆದ್ರೆ ಇಲ್ಲೊಬ್ಬರು ಕ್ರಿಕೆಟಿಗ ಕೂಡ ಪುನೀತ ಫಿಟ್ನೆಸ್ ಮೇಲಿಟ್ಟಿರುವ ಶ್ರದ್ಧೆ ಕಂಡು ಫಿದಾ ಆಗಿದ್ದಾರೆ. ಹಾಗಾದರೆ ಕ್ರಿಕೆಟಿಗ ಯಾರು ಪುನೀತ್ ರಾಜಕುಮಾರ್ ಅವರಿಂದ ಇನ್ಸ್ಪೈರ್ ಆಗಿ ಏನನ್ನು ಹೇಳಿದರು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಪುನೀತ್ ರಾಜಕುಮಾರ್ ರವರ ವರ್ಕೌಟ್ ವಿಡಿಯೋ ನೋಡಿ ಇನ್ಸ್ಪೈರ್ ಆಗಿರೋದು ಬೇರೆ ಯಾರು ಅಲ್ಲ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ.

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಪುನೀತ್ ಹಾಗೂ ಅವರ ನಿರ್ದೇಶಕ ಸಂತೋಷ್ ಆನಂದ್ ರಾಮ್ರವರ ಫಿಟ್ನೆಸ್ ಬಗ್ಗೆ ಮಾತು ಬಂದಾಗ ಈ ವಿಚಾರ ಬಿಚ್ಚಿಟ್ಟಿದ್ದಾರೆ. ಹೌದು ಪುನೀತ್ ರಾಜಕುಮಾರ್ ರವರ ವರ್ಕೌಟ್ ವಿಡಿಯೋಗೆ ಟೀಮ್ ಇಂಡಿಯಾದ ಕ್ಯಾಪ್ಟನ್ ಕೂಡ ಇನ್ಸ್ಪೈರ್ ಆಗಿದ್ದು ಮಾತ್ರವಲ್ಲದೆ ಪುನೀತ್ ಗೆ ಕಾಲ್ ಮಾತನಾಡಿದ್ದಾರೆ. ಇಂಡಿಯನ್ ಕ್ರಿಕೆಟ್ ಟೀಮ್ ನ ಮಾಜಿ ನಾಯಕರಾದಂತಹ ಮಹೇಂದ್ರ ಸಿಂಗ್ ಧೋನಿ ಅವರು ಪುನೀತ್ ರಾಜಕುಮಾರ್ ಅವರ ಫಿಟ್ನೆಸ್ ಅನ್ನು ಬಹಳ ಮೆಚ್ಚಿಕೊಂಡು ಪುನೀತ್ ಅವರಿಗೆ ವರ್ಕೌಟ್ನಲ್ಲಿ ಇರುವಂತಹ ಶ್ರದ್ಧೆ ಬಗ್ಗೆ ಹಾಡಿಹೊಗಳಿದ್ದಾರೆ. ಅಷ್ಟೇ ಅಲ್ಲದೆ ಪುನೀತ್ ರಾಜಕುಮಾರ್ ಅವರ ಕಡಕ್ ದೇಹದ ಕುರಿತು ಕಾಮೆಂಟ್ ಸಹ ಮಾಡಿದ್ದಾರೆ…