ಕಾಡಂದಿ ಹೊಟ್ಟೆಯಲ್ಲಿ ಸಿಕ್ಕ ವಸ್ತುಗಳಿಂದ ಕೋಟ್ಯಾಧಿಪತಿ ಆದ ರೈತ..! ಅಷ್ಟಕ್ಕೂ ಆ ಹಂದಿಯ ಹೊಟ್ಟೆಯಲ್ಲಿ ಸಿಕ್ಕಿದ್ದಾದರೂ ಏನು ಗೊತ್ತಾ..?

51

ಸ್ನೇಹಿತರೆ, ಈ ವಿಷಯವನ್ನು ನೀವು ಎಲ್ಲಿಯೂ ಕೂಡ ಕೇಳಿರುವುದಿಲ್ಲ ಒಬ್ಬ ರೈತ ಕಾಡಿನಲ್ಲಿ ಹಂದಿಯನ್ನು ಬೇಟೆಯಾಡಿ ಹಂದಿಯ ಹೊಟ್ಟೆಯಲ್ಲಿ ಸಿಕ್ಕ ಒಂದು ವಸ್ತುವಿನಿಂದ ರಾತ್ರೋರಾತ್ರಿ ಕೋಟ್ಯಾಧೀಶ್ವರನಾಗಿದ್ದಾನೆ. ಹಾಗಾದರೆ ಆ ಹಂದಿಯ ಹೊಟ್ಟೆಯಲ್ಲಿ ಸಿಕ್ಕಂತಹ ವಸ್ತುವಾದರೂ ಏನು ಅದರಿಂದ ಆತ ಹೇಗೆ ಕೋಟ್ಯಾಧೀಶ್ವರ ಆದ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗುವುದು ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ನೇಹಿತರೆ ಈ ವ್ಯಕ್ತಿಗೆ ಸಿಕ್ಕ ವಸ್ತುವನ್ನು ನೋಡಿದ್ರೆ ನೀವು ಕೂಡ ಶಾಕ್ ಆಗ್ತೀರಾ ಈ ಒಂದು ಘಟನೆ ಚೀನಾ ದೇಶದಲ್ಲಿ ಕಂಡುಬಂದಿದೆ ಸಾಮಾನ್ಯವಾಗಿ ನಮ್ಮ ರೈತರು ರಾಗಿ, ಭತ್ತ ಇತ್ಯಾದಿ ತರಕಾರಿಗಳನ್ನು ಬೆಳೆಯುತ್ತಾರೆ.

ಅಲ್ಲದೆ ಹಸು, ಕೋಳಿ, ಕುರಿ, ಕತ್ತೆಗಳನ್ನು ಸಾಕುತ್ತಾರೆ ಆದರೆ ಊರಿನಲ್ಲಿ ನಡೆಯುವ ಹಬ್ಬಗಳಿಗೆ ಇದೆ ಕುರಿ ಮತ್ತು ಕೋಳಿಗಳನ್ನು ಬಲಿಕೊಟ್ಟು ಅದನ್ನು ಅಡುಗೆ ಮಾಡಿಕೊಂಡು ತಿನ್ನುತ್ತಾರೆ. ಆದ್ರೆ ಚೀನಾದಲ್ಲಿ ನಡೆಯುವ ಹಬ್ಬಗಳಿಗೆ ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡಿ ತಂದಂತಹ ಪ್ರಾಣಿಗಳಿಂದಲೇ ಅಡುಗೆ ಮಾಡಿ ಊಟ ಬಡಿಸುತ್ತಾರೆ. ಅದೇ ರೀತಿ ಮೂಹುನ್ ಎನ್ನುವ ರೈತ ಒಂದು ದಿನ ಊರಿನಲ್ಲಿ ಜಾತ್ರೆ ಇರುವುದರಿಂದ ಬೇಟೆಗಾಗಿ ಕಾಡಿಗೆ ಹೋದಾಗ ಒಂದು ಹಂದಿಯನ್ನು ಬೇಟೆಯಾಡಿ ಮನೆಗೆ ತಂದೆನು. ಹಂದಿಯನ್ನು ಕತ್ತರಿಸಿ ಮಾಂಸವನ್ನು ತುಂಡುತುಂಡಾಗಿ ಮಾಡುವ ಸಂದರ್ಭದಲ್ಲಿ ಅದರ ಹೊಟ್ಟೆಯಲ್ಲಿ ವಿಚಿತ್ರವಾದ ವಸ್ತು ಕಾಣಿಸುತ್ತದೆ.

ಮನೆಯಲ್ಲಿ ಇಟ್ಟಿದ್ದನ್ನು ಊರಿನ ಜಾತ್ರೆ ಹೋಗಿದ್ದು ಬಂದ ನಂತರ 3-4 ದಿನಗಳು ಕಳೆದ ನಂತರ ಹಂದಿಯ ಹೊಟ್ಟೆಯಲ್ಲಿ ಸಿಕ್ಕಿದೆ ವಸ್ತುವಿನ ಬಗ್ಗೆ ಹತ್ತಿರದ ಸಂಶೋಧನೆ ಕೇಂದ್ರದಲ್ಲಿದ್ದ ಅಧಿಕಾರಿಗಳ ಬಳಿ ಹೋಗಿ ಪರಿಶೀಲನೆ ಮಾಡಲು ಕೊಟ್ಟನು. ನಂತರ ಆ ವಸ್ತುವಾದರೂ ಏನು ಇದರ ಬೆಲೆ ಎಷ್ಟು ಎಂದು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ ಆದರೆ ಮೂಹುನ್ ಇದಕ್ಕೂ ಮೊದಲು ಕಾಡಿನಲ್ಲಿ ಸುಮಾರು ಹಂದಿಗಳನ್ನು ಬೇಟೆಯಾಡಿ ಸಾಯಿಸಿದ್ದಾನೆ ಆದರೆ ಯಾವ ಹಂದಿಯ ಹೊಟ್ಟೆಯಲ್ಲಿಯೂ ಈ ರೀತಿಯ ವಸ್ತುವನ್ನು ನೋಡಿರಲಿಲ್ಲ. ಇನ್ನು ಹಂದಿಯ ಹೊಟ್ಟೆಯಲ್ಲಿ ಸಿಕ್ಕಂತಹ ವಸ್ತುವನ್ನು ಪರಿಶೀಲನೆ ಮಾಡಿದಂತಹ ಅಧಿಕಾರಿಗಳು ಹೇಳಿದ್ದೇನೆಂದರೆ ಈ ವಸ್ತು ತುಂಬಾ ಬೆಲೆ ಬಾಳುವಂತದ್ದು.

ಇದನ್ನು ಕ್ಯಾನ್ಸರ್ ಮತ್ತು ಮೆದುಳಿನ ಚಿಕಿತ್ಸೆಗಾಗಿ ಉಪಯೋಗಿಸುತ್ತಾರೆ ಮತ್ತು ಈ ರೀತಿಯ ವಸ್ತುಗಳ ಬೆಲೆ ಬರೋಬ್ಬರಿ 40 ರಿಂದ 50 ಲಕ್ಷ ರೂಪಾಯಿ ಇರುತ್ತದೆ. ಅದಲ್ಲದೆ ಈ ರೀತಿಯ ವಸ್ತುಗಳು ಸಿಗುವುದು ತುಂಬಾ ಅಪರೂಪ. ಇಂತಹ ವಸ್ತುಗಳು ಸಿಗುವುದು ಕೇವಲ ಕೆಲವೇ ಕೆಲವು ಪ್ರಾಣಿಗಳಲ್ಲಿ ಮಾತ್ರ ಇಂತಹ ವಸ್ತುಗಳನ್ನು ಸೂಕ್ಷ್ಮವಾಗಿ ಸಂಗ್ರಹಿಸಿಡಲಾಗುತ್ತದೆ ನೀವು ಕೇಳಿರಬಹುದು ಹಾವುಗಳು ಮೊಸಳೆಗಳ ಚರ್ಮದಿಂದ ಬ್ಯಾಗ್ಗಳನ್ನು, ಬೆಲೆಬಾಳುವ ವಸ್ತುಗಳನ್ನು ತಯಾರು ಮಾಡುತ್ತಾರೆ. ಅದೇ ರೀತಿ ಕೆಲವು ಪ್ರಾಣಿಗಳನ್ನು ಸೂಕ್ಷ್ಮವಸ್ತುಗಳು ಅಥವಾ ಚರ್ಮಗಳನ್ನು ಬಳಸಿಕೊಂಡು ದೊಡ್ಡದೊಡ್ಡ ಔಷಧಿಗಳನ್ನು ತಯಾರು ಮಾಡುತ್ತಾರೆ ಎಂದು ಅಧಿಕಾರಿ ಮೂಹುನ್ಗೆ ಹೇಳಿದನು. ಅಷ್ಟೇ ಅಲ್ಲದೆ ಈ ವಸ್ತುವನ್ನು ಮೂಹುನ್ ಮಾರಿದ್ದಕ್ಕೆ ಆತನಿಗೆ ಕೋಟ್ಯಂತರ ರೂಪಾಯಿ ಹಣ ಸಹ ದೊರೆಯಿತು…