ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಧಾರಾವಾಹಿಯ ನಟರ ನಿಜವಾದ ವಯಸ್ಸು ಮತ್ತು ಹೈಟ್ ಎಷ್ಟು ಗೊತ್ತಾ..!

5

ಸ್ನೇಹಿತರೆ, ವಿನೂತನ ರಿಯಾಲಿಟಿ ಶೋಗಳು ಹೊಸ ಶೈಲಿಯ ಧಾರಾವಾಹಿಗಳನ್ನು ಪ್ರಸಾರ ಮಾಡುವ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಮನೆಮಾತಾಗಿರುವ ಕನ್ನಡದ ನಂಬರ್ ಒನ್ ಚಾನೆಲ್ ಜೀ ಕನ್ನಡ ವಾಹಿನಿ. ಕನ್ನಡ ಕಿರುತೆರೆಯಲ್ಲಿ ದೊಡ್ಡ ಹೆಸರುಗಳಿಸುತ್ತಿರುವಂತಹ ಚಾನೆಲ್ ಇದು ಜೀ ಕನ್ನಡ ಚಾನೆಲ್ನಲ್ಲಿ ಮೂಡಿಬರುತ್ತಿರುವಂತಹ ಎಲ್ಲಾ ಸೀರಿಯಲ್ಗಳು ಸೂಪರ್ ಹಿಟ್ ಆಗುತ್ತದೆ. ಅಷ್ಟೇ ಅಲ್ಲದೆ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಹ ಜೀ ಚಾನಲ್ ಯಶಸ್ವಿಯಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಬರುವಂತಹ ಜೊತೆ ಜೊತೆಯಲಿ, ಗಟ್ಟಿಮೇಳ, ಬ್ರಹ್ಮಗಂಟು, ಕಮಲಿ, ಸತ್ಯ ಇನ್ನು ಮುಂತಾದಂತಹ ಧಾರಾವಾಹಿಗೆ ಕೋಟ್ಯಂತರ ಪ್ರೇಕ್ಷಕರು ಹುಟ್ಟಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಧಾರವಾಹಿಗಳಲ್ಲಿ ನಟಿಸುವಂತಹ ನಟನಟಿಯರಿಗೂ ಕೂಡಾ ಲಕ್ಷಾಂತರ ಅಭಿಮಾನಿಗಳಿದ್ದಾರೆ ಇಂತಹ ಧಾರವಾಹಿಗಳಿಂದಲೇ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಿರುವಂತಹ ಹೊಸ ಮುಖಗಳಿಗೂ ಫ್ಯಾನ್ಸ್ ಗಳು ಸಹ ಹೆಚ್ಚಾಗುತ್ತಿದ್ದಾರೆ. ಹೀಗೆ ಧಾರಾವಾಹಿಯ ನಾಯಕನಿಗೆ ಆಗಿಯೇ ಸೀರಿಯಲ್ಗಳನ್ನು ನೋಡುವಂತಹ ಎಷ್ಟೂ ಸುಂದರ ಹುಡುಗಿಯರು ಫಿದಾ ಆಗಿದ್ದಾರೆ ಹಾಗಾದರೆ ಈ ಸೀರಿಯಲ್ ನಟರ ನಿಜವಾದ ವಯಸ್ಸು ಏನು ಮತ್ತು ಇವರ ಎಷ್ಟಿರಬಹುದು ಎಂದು ತಿಳಿದುಕೊಳ್ಳಬೇಕಾದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಕಮಲಿ ಧಾರಾವಾಹಿ ನಟ ನಿರಂಜನ್ ಬಿಎಸ್ರವರ ವಯಸ್ಸು 29 ಮತ್ತು ಇವರ ಎತ್ತರ 5.7 ಅಡಿ ಇನ್ನು ಎಲ್ಲರ ಪ್ರೀತಿಯ ಬ್ರಹ್ಮಗಂಟು ಧಾರಾವಾಹಿಯ ಲಕ್ಕಿ ಪಾತ್ರದಾರಿ ಭರತ್ ಬೋಪಣ್ಣರವರ ವಯಸ್ಸು 28 ಮತ್ತು 5.6 ಅಡಿ ಎತ್ತರ ಇದ್ದಾರೆ. ಇನ್ನು ಯಾರೇ ನೀ ಮೋಹಿನಿ ಖ್ಯಾತಿಯ ಸೂರಜ್ ರವರ ವಯಸ್ಸು 32 ಮತ್ತು 6 ಫೀಟ್ ಎತ್ತರ ಇದ್ದಾರೆ. ಇನ್ನು ಎಲ್ಲರ ನೆಚ್ಚಿನ ಪಾರು ಧಾರವಾಹಿಯ ನಟ ಶರತ ಪದ್ಮನಾಭನ್ ರವರ ವಯಸ್ಸು 30 ಮತ್ತು 5.4 ಅಡಿ ಇದ್ದಾರೆ. ಇನ್ನು ಎಲ್ಲರಿಗೂ ಸಕ್ಕತ್ ಮನೋರಂಜನಿ ಕೂಡುವಂತಹ ಕಿರಿಕ್ ಧಾರಾವಾಹಿ ಗಟ್ಟಿಮೇಳ ಖ್ಯಾತಿಯ ವೇದಾಂತ್ ವಸಿಷ್ಟ ಅಲಿಯಾಸ್ ರಕ್ಷಿತ್ರವರ ಹೈಟ್ 5.10 ಫಿಟ್ ಮತ್ತು ವಯಸ್ಸು 28.

ಇನ್ನು ಸೀರಿಯಲ್ ಗಳನ್ನೆಲ್ಲ ಹಿಂದಿಕ್ಕಿ ಸದಾ ಫಸ್ಟ್ ಪ್ಲೇಸ್ ನಲ್ಲಿ ನಿಲ್ಲುತ್ತಿದ್ದಂತೆ ಫೇಮಸ್ ಧಾರವಾಹಿ ಜೊತೆ ಜೊತೆಯಲಿ ಸೀರಿಯಲ್ನ ನಾಯಕನಾದ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ ಜಟ್ಕರ್ ವಿಷ್ಣುವರ್ಧನ್ ರವರು 5.3 ಅಡಿ ಎತ್ತರವಿದ್ದಾರೆ. ಹಾಗಾದರೆ ಈ ಮೇಲ್ಕಂಡ ಹೀರೋಗಳಲ್ಲಿ ನಿಮ್ಮ ನೆಚ್ಚಿನ ಕಿರುತೆರೆಯ ನಾಯಕನ ಹೆಸರನ್ನು ನಮಗೆ ಕಾಮೆಂಟ್ ಮೂಲಕ ತಿಳಿಸುವುದನ್ನು ಮರೆಯಬೇಡಿ…