ಮದುವೆ ನಂತರ ಹನಿಮೂನ್ ಗು ಹೋಗಲಿಲ್ಲ , ಬದಲಿಗೆ ಓದಲು ಹೇಳಿದ ಗಂಡ, 2 ವರ್ಷದಲ್ಲೇ PSI ಆದ ಹೆಂಡತಿ, ಮನ ಮೆಚ್ಚುವ ನೈಜ ಕಥೆ ಇದು !!

26

ಸ್ನೇಹಿತರೆ ಹೆಗಲ ಮೇಲಿನ ಜವಾಬ್ದಾರಿಯ ಜೀವನ ಸಾಗಿಸಿಕೊಂಡು ಹೋಗುವದೊಂದೇ ದೊಡ್ಡ ಕೆಲಸವಾಗಿ ಬಿಡುತ್ತದೆ. ಮುಂದೆ ಮನೆಮಕ್ಕಳು ಗಂಡ ಸಂಸಾರ ದೂಡುತ್ತಾ ನಡೆಯುವುದೇ ಜೀವನ. ಆದರೆ ಇದಕ್ಕೆ ಕೆಲವು ಅಪವಾದಗಳು ಸಹ ಇರುತ್ತವೆ. ಈ ಅಪವಾದಕ್ಕೆ ಸಾಕ್ಷಿಯೇ ಜಯದೀಪ್ ಪಿಸಾಳ ಹೆಸರಿನ ವ್ಯಕ್ತಿ‌. ಅವರ ಬಗ್ಗೆ ತಿಳಿದರೆ ಅವರಿಗೆ ನೀವು ಒಂದು ಸೆಲ್ಯೂಟ್ ಮಾಡ್ತೀರಾ. ಅವರು ಮಾಡಿರುವಂತಹ ಆ ಕೆಲಸವಾದರೂ ಏನು ತಿಳಿಯೋಣ ಬನ್ನಿ‌.

ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ನಿವಾಸಿ ಜಯ ದೀಪ ಚಿಕ್ಕಂದಿನಿಂದಲೇ ಕಷ್ಟದ ಜೀವನದಲ್ಲಿ ಬೆಂದ ವ್ಯಕ್ತಿ. ಒಳ್ಳೆಯ ಶಿಕ್ಷಣವನ್ನು ಪಡೆದವ ಸತಾರ ಜಿಲ್ಲೆಯ ವಾಟರ್ ಸ್ಟೇಷನ್ ನಲ್ಲಿ ಕಬ್ಬಿನ ಹಾಲು ಮಾರಿ ಜೀವನ ನಡೆಸುತ್ತಿದ್ದ. ಈ ಸ್ಟೇಷನ್ ರೈಲು ಬರಿ ಮೂರು ನಿಮಿಷ ನಿಲ್ಲುತ್ತಿತ್ತು. ಆ ಮೂರು ನಿಮಿಷದಲ್ಲಿಯೇ 12ರಿಂದ 15 ಗ್ಲಾಸ್ ಕಬ್ಬಿನ ಹಾಲನ್ನು ಮಾರಿ ಸ್ವಲ್ಪ ಹಣವನ್ನು ಕೂಡಿಹಾಕಿದ್ದ. ತುಂಬಾ ಪ್ರಯತ್ನಪಟ್ಟು ಎನ್ ಪಿ ಎಸ್ ಸಿ ಪರೀಕ್ಷೆ ಎರಡು ಸಲ ಪಾಸಾದನು. ಒಂದು ಪಿಎಸ್ಐ ಮತ್ತೊಂದು ಸಲ ಬೇರೆ ಪೋಸ್ಟ್ ಸಿಕ್ಕಿತು‌. ಆದರೆ ಜಯದೇವನ ಮನಸ್ಸು ಅದರಲ್ಲಿರಲಿಲ್ಲ.

ಆತನಿಗೆ ತನ್ನ ಹುಟ್ಟೂರಿನ ಸೇವೆ ಮಾಡುವ ಹಂಬಲವಿತ್ತು, ಹೀಗಾಗಿ ಎರಡು ಸಲ ನೌಕರಿ ಬಂದರು ನೌಕರಿಗೆ ಹೋಗಲಿಲ್ಲ. ಊರಲ್ಲಿಯೇ ಏನಾದರೂ ಮಾಡಬೇಕೆಂದು ಹೋಂಡಾ ಕಂಪನಿಯ ಫ್ರೆಂಚಾಯಾಜಿ ತೆಗೆದುಕೊಂಡನು. ಮುಂದೆ ರಾಜಕೀಯದಲ್ಲಿ ಸೇರಿ ತನ್ನೂರಾದ ಪಳಶಿಯ ಸರಪಂಚ್ ಅದನು. ಆಮೇಲೆ ಊರಿನಲ್ಲಿ ರಸ್ತೆಯಿಂದ ಹಿಡಿದು ಶೌಚಾಲಯ ವ್ಯವಸ್ಥೆಯ ವರೆಗೆ ಅನೇಕ ಸುಧಾಹರಣೆಯ ಕೆಲಸಗಳನ್ನು ಮಾಡಿದನು. ಆದರೆ ಜಾಣನಾಗಿಯು ದೊಡ್ಡ ಹುದ್ದೆಯನ್ನು ಬಿಟ್ಟು ಊರಿನಲ್ಲಿಯೇ ಕುಳಿತ ಜಯದೀಪನ ಬಗ್ಗೆ ಜನರು ಮಾತ್ರ ಹಿಂದಿನಿಂದ ಆಡಿಕೊಳ್ಳುತ್ತಿದ್ದರು.಼

ಆದರೆ ಅವೆಲ್ಲ ಜಯದೀಪನ ಮೇಲೆ ಯಾವ ಪರಿಣಾಮ ಬೀರಲಿಲ್ಲ, ಅದೇ ಸಮಯಕ್ಕೆ ಕಲ್ಯಾಣಿ ಹೆಸರಿನ ಯುವತಿಯ ಮೇಲೆ ಮನಸ್ಸು ಆಯಿತು ಆತನಿಗೆ. ಆದರೆ ಕಲ್ಯಾಣಿಯ ತಂದೆಯು ಸಹಿತ ನೌಕರಿ ತರಿಸಿದ ಕಾರಣಕ್ಕಾಗಿ ಅವರನ್ನು ನಿರಾಕರಿಸುತ್ತಾರೆ. ಆದರೆ ಜಯದೀಪ್ ಅನು ಮಾತ್ರ ಕಲ್ಯಾಣಿಯ ತಂದೆಗೆ ನಿಮ್ಮ ಮಗಳನ್ನು ಮದುವೆಯಾದ ಎರಡು ವರ್ಷಗಳಲ್ಲಿಯೇ ಪಿಎಸ್ಐ ಮಾಡಿ ತೋರಿಸುವೆ ಎಂದು ಚಾಲೆಂಜ್ ಮಾಡುತ್ತಾನೆ. ಮದುವೆಯಾದ ನಂತರ ಆಕೆಯನ್ನು ಹನಿಮೂನಿಗೆ ಕರೆದೊಯ್ಯದೆ ಆಕೆಗೆ ಒಂದು ಸ್ವತಂತ್ರ ರೂಮ್ ನೀಡಿ ಜೊತೆಗೆ ಕೆಲವು ಪುಸ್ತಕಗಳನ್ನು ನುಡಿದನು.

ಹೀಗೆ ಆಕೆಯನ್ನು ಎಲ್ಲಾ ವಿಷಯದಲ್ಲೂ ಬುದ್ಧಿವಂತ ಮಾಡುತ್ತಿದ್ದನು ತದನಂತರ ಎರಡು ವರ್ಷಗಳ ನಂತರ ಜಯದೀಪ್ ತಾನು ಕೊಟ್ಟ ಮಾತನ್ನು ನಿಜ ಮಾಡಿ ತೋರಿಸುತ್ತಾನೆ. ಎರಡು ವರ್ಷದ ಸಮಯದಲ್ಲಿ ಆಕೆಗೆ ಎನ್ ಪಿ ಎಸ್ ಸಿ ಪರೀಕ್ಷೆಗೆ ಉತ್ತಿರ್ಣ ಮಾಡಿಸಿದ. ನಂತರ ಹೇಳಿ ಊರಿನ ಜನ ಹಾಗೂ ಆತನ ಮಾವ ಕೂಡ ಜಯ ದೀಪನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು..