ಶೃತಿ ಅವರು ಬಿಗ್ ಬಾಸ್ ಗೆದ್ದಿದ್ದು ಹೇಗಂತೆ ಗೊತ್ತ ??.! ಶುಭಾ ಪೂಂಜಾ ಬಿಚ್ಚಿಟ್ಟ ಸತ್ಯ ಇಲ್ಲಿದೆ ನೋಡಿ !!
ಸ್ನೇಹಿತರೆ ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಕಾರ್ಯಕ್ರಮದಲ್ಲಿ ಸದ್ಯ ಸ್ಪರ್ಧಿಯಾಗಿರುವ ನಟಿ ಶುಭಾ ಪೂಂಜಾ ಗೆ ಬಿಗ್ ಬಾಸ್ ವಿನ್ನರ್ ನಟಿ ಶ್ರುತಿ ಸ್ಪೂರ್ತಿಯಾಗಿದ್ದಾರಾ? ಗೊತ್ತಿಲ್ಲ. ಆದ್ರೆ ಶೃತಿ ತರಹ ಆಡಬೇಕು ಎಂಬ ಹರಿವು ನಟಿ ಶುಭಾ ಗೆ ಬಂದಿದೆ. ಹೌದು ಗೌರಿ-ಗಣೇಶ, ಬೊಂಬಾಟ್ ಹೆಂಡ್ತಿ, ಮುದ್ದಿನ ಮಾವ, ಕರ್ಪೂರದ ಗೊಂಬೆ, ತವರಿನ ತೊಟ್ಟಿಲು, ಹೀಗೆ ಮುಂತಾದ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಟಿ ಶೃತಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದು ಬಾಸ್ ಕನ್ನಡ ಸೀಸನ್ 3ರ ರಲ್ಲಿ.
ಇನ್ನು ಈ ಸೀಸನ್ನು ಇತರೆ ಸ್ಪರ್ಧಿಗಳನ್ನು ನೋಡುವುದಾದರೆ ಹುಚ್ಚ ವೆಂಕಟ್, ಮಾಸ್ಟರ್ ಆನಂದ್, ಅಯ್ಯಪ್ಪ, ಪೂಜಾಗಾಂಧಿ, ಚಂದನ್, ಆಂಕರ್ ರಹಮಾನ್ ಸೇರಿದಂತೆ ಹಲವಾರು ಪ್ರತಿಭೆಗಳ ಜೊತೆ ನೂರು ದಿನಗಳ ಕಾಲ ಇದ್ದು ಸೀಸನ್ ನಲ್ಲಿ ಉತ್ತಮವಾಗಿ ಆಟವಾಡಿ ಗೆಲುವಿನ ನಗೆ ಬಾರಿಸಿದ್ದರೂ ನಟಿ ಶ್ರುತಿ. ಅಸಲಿಗೆ ನಟಿ ಶ್ರುತಿ ಬಿಗ್ ಬಾಸ್ ಗೆದ್ದಿದ್ದು ಹೇಗೆ ಎಂಬುದನ್ನು ನಟಿ ಶುಭಾ ಪೂಂಜಾ ಡಿಕೋಡ್ ಮಾಡಿದ್ದಾರೆ. ಈ ಬಾರಿ ಮನೆಗೆ ಸ್ಪರ್ಧಿಯಾಗಿ ಶುಭಾ ಪೂಂಜಾ ಕಾಲಿಟ್ಟಿದ್ದು, ಬಿಗ್ ಬಾಸ್ ಕನ್ನಡ 8ರ ಸೀಸನ್ ಅವರತರ ಆಡಬೇಕು ಎಂಬ ಅರಿವು ನಟಿ ಶುಭಾ ಪೂಂಜಾ ಅವರಿಗೆ ಬಂದಿದೆ.
ಹೊಸ ಆಟಲ್ಜಿ ಪ್ಲಾನ್ ಮಾಡಿದ್ದಾರೆ ನಟಿ ಶುಭಾ ಪೂಂಜಾ ಅಂತ ವಿಶ್ಲೇಷಣೆ ಮಾಡಲಾಗುತ್ತಿದೆ. ಇನ್ನು ಬಿಗ್ ಬಾಸ್ ಕನ್ನಡ ಎಂಟನೇ ವೃತ್ತಿ ಕಾರ್ಯಕ್ರಮದಲ್ಲಿ 3 ವಾರಗಳು ಕಳೆದಿದ್ದು, ಮೂರು ವಾರಗಳಲ್ಲಿ ಬಿಗ್ ಬಾಸ್ ಮನೆಯಿಂದ ಮೂರು ಮಹಿಳಾ ಸ್ಪರ್ಧಿಗಳು ಔಟ್ ಆಗಿದ್ದಾರೆ. ಈವರೆಗೂ ಕ್ಯಾಪ್ಟನ್ ಆಗಿ ಪುರುಷರು ಮಾತ್ರ ಆಯ್ಕೆಯಾಗಿದ್ದು ನೆಚ್ಚಿನ ಸ್ಪರ್ಧಿ ಎಂಬ ವಿಷಯ ಬಂದಾಗ ಎಲ್ಲರೂ ಅರವಿಂದ್ ಮಂಜು ಹಾಗೂ ರಾಜೀವ್ ಕಡೆಗೆ ಮುಖ ಮಾಡಿದ್ದಾರೆ. ಹೀಗಾಗಿ ಮಹಿಳಾ ಸ್ಪರ್ಧಿಗಳು ವೀಕ್ ಆಗುತ್ತಿದ್ದಾರೆ ಎಂಬ ಆತಂಕ ಶುಭಾ ಪೂಂಜಾ ಹಾಗೂ ನಿಧಿ ಸುಬ್ಬಯ್ಯಗೆ ಕಾಡುತ್ತಿದೆ.

ಈ ವಿಚಾರವನ್ನು ಚರ್ಚೆ ಮಾಡುತ್ತಿದ್ದಾಗ ಶುಭಾ ಹಾಗೂ ನಿಧಿ ಸುಬ್ಬಯ್ಯ ಮಧ್ಯೆ ನಡೆದ ಸಂಭಾಷಣೆ ಈ ಸಂಗತಿಗಳಿಗೆ ಸಾಕ್ಷಿಯಾಗಿದೆ. ಇನ್ಮುಂದೆಯಾದ್ರೂ ನಟಿ ಶುಭಾ ಪೂಂಜಾ ಯಾವ ಟೆಕ್ನಿಕ್ ಮಾಡ್ತಾರೆ ಅನ್ನೋದನ್ನ ಕಾದುನೋಡಬೇಕು.